Tuesday, July 19, 2022

ಶರಣಂ ಶರಣಂ ಗುರುದೇವಾ


|ಶರಣಂ ಶರಣಂ ಶರಣಂ ಶರಣಂ||

ಶರಣಂ ಶರಣಂ ಗುರುದೇವಾ
ನಿನ್ನ ಸನ್ನಿಧಿ ಸೇರಿರುವೆ
ಶರಣಂ ಶರಣಂ ಎಂದೆನ್ನುತ್ತಾ
ನಾ ಶಿರವನು ಬಾಗಿರುವೆ
ನೀನಿಲ್ಲದೆ ನಾ ನಿಲ್ಲವೇಅಲ್ಲವೇ..
ನಿನ್ನಿಂದಲೇ ನಾನಲ್ಲವೇ
ನಿನ್ನಯ ಒಲುಮೆಯೇ
ನಿನ್ನಯ ಆಶ್ರಯವೇದೇವಾ.....

||ಸ ನಿ ಸನಿ ಸನಿಪ ನಿ ಸಸ ನಿ ಸನಿ ಸನಿಸ ಗ ಸ||
||ಪ ಪಪಪಪ ನಿ ನಿನಿನಿನಿಸ ಸಸ ಪನಿಸ||
||ಸ ಸಸಸಸ ಗ ಗಗಗಗಮ ಮಮಮಮಪ...||

ಆಕಾಶವು ಭೂಮಿಯೆಲ್ಲವೂ ನನ್ನ ದೇವನ ಕೈ ಕೃತಿಗಳು
ಅದರೊಳಗಿನ ಕಣ ನಾನು
ಒಂದು ಸಣ್ಣ ಕಣವಾದರೂಎಂದಿಗೂ ನನ್ನನ್ನು ಕಾಯುವನು
ಒಂದು ಸಣ್ಣ ಕಣವಾದರೂಮಣ್ಣಿನಿಂದಲೇ ರೂಪವನು ನೀಡಿಹನು
ಕಣದಿಂದ ಮಣ್ಣಿಂದ ದಯೆಯಿಂದ

ಎಲ್ಲಿ ಹೋಗಲಿ ಯಾರ ಬೇಡಲಿ
ನಿನ್ನ ಪಾದವೇ ಎನಗೆ ಆಸರೆನಿನ್ನ ಕಾಣುವ ಹಂಬಲವೇ
ಆದಿ ಅಂತ್ಯ ನೀನುನಿನ್ನ ದಾಸನು ನಾನು
ಆದಿ ಅಂತ್ಯ ನೀನುಮಂದಿರದೊಳಗೆ ಆರಿಸಿ ಬಂದಿಹೆ ನಾನು
ನನ್ನ ಈ ಜೀವವ ತಂದಿಹೆನು

Songs

ಶರಣಂ ಶರಣಂ ಗುರುದೇವಾ

| ಶರಣಂ ಶರಣಂ ಶರಣಂ ಶರಣಂ || ಶರಣಂ ಶರಣಂ ಗುರುದೇವಾ ನಿನ್ನ ಸನ್ನಿಧಿ ಸೇರಿರುವೆ ಶರಣಂ ಶರಣಂ ಎಂದೆನ್ನುತ್ತಾ ನಾ ಶಿರವನು ಬಾಗಿರುವೆ ನೀನಿಲ್ಲದೆ ನಾ ನಿಲ್...